(www.vknews. in) ; ಸಮಸ್ತ ಕೇರಳ ಮತ ವಿದ್ಯಭ್ಯಾಸ ಬೋರ್ಡ್ ನಡೆಸಿದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸಿರಾಜುಲ್ ಹುದಾ ಮದ್ರಸ ಅಜ್ಜಿನಡ್ಕ ಇದರ ವಿದ್ಯಾರ್ಥಿನಿಯಾದ ಫಾತಿಮತ್ ರಿಝ ವಿಟ್ಲ ರೇಂಜ್ ಮಟ್ಟದಲ್ಲಿ ಟಾಪ್ ಪ್ಲಸ್ ನೊಂದಿಗೆ(500ರಲ್ಲಿ 495)ಪ್ರಥಮ ಸ್ಥಾನ ಗಳಿಸಿಗೊಂಡಿದ್ದಾಳೆ.
ಈಕೆ SKSSF ಪರಿಯಲ್ತಾಡ್ಕ ಯುನಿಟ್ ಅಧ್ಯಕ್ಷರಾದ ರಿಯಾಝ್ ಅಜ್ಜಿನಡ್ಕ ಮತ್ತು ಸಾಜಿದ ದಂಪತಿಗಳ ಪುತ್ರಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.