(www.vknews.in) ; ಈ ಶೈಕ್ಷಣಿಕ ವರ್ಷದಲ್ಲಿ ನಡೆದಂತಹ ಎಸ್ ಎಸ್ ಎಲ್ ಸಿ ಯ ವಾರ್ಷಿಕ ಪರೀಕ್ಷೆಯಲ್ಲಿ ಆಯಿಷಾ ವಿದ್ಯಾಲಯ ಆತೂರುನ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾ 517 ಅಂಕವನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಗೊಂಡಿರುತ್ತಾಳೆ
ಇವಳು ಬಂಟ್ವಾಳ ತಾಲೂಕು ಪೆರ್ನೆ ನಿವಾಸಿ ಜಿಲ್ಲಾ ಪಂಚಾಯತ್ ಆಡಳಿತ ಶಾಖೆಯಲ್ಲಿ ನೌಕರಿಯಲ್ಲಿರುವ ಉಸ್ಮಾನ್ ಬಿ ಹಾಗೂ ಆಯಿಷಾ ರವರ ಮಗಳು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.