ಉಳ್ಳಾಲ (www.vknews.in) : ತಾಲೂಕಿನ ನರಿಂಗಾನ ಅಲ್-ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ ತಮೀಮಾ ಫಾತಿಮಾ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 594 ಅಂಕಗಳನ್ನು ಗಳಿಸುವ ಮೂಲಕ 95.04 ಶೇಕಡಾ ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಕನ್ನಡ ಭಾಷಾ ವಿಷಯದಲ್ಲಿ ಈಕೆ 100 ಪೂರ್ಣ ಅಂಕ ಪಡೆದಿರುತ್ತಾಳೆ. ಈಕೆ ವರ್ಕಾಡಿ ಗ್ರಾಮದ ತೌಡುಗೋಳಿ-ಸುಣ್ಣಂಗಳ ನಿವಾಸಿ ಮುಹಮ್ಮದ್ ಕುಂಞ-ತಾಹಿರಾ ದಂಪತಿಯ ಪುತ್ರಿಯಾಗಿದ್ದಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.