ಬಂಟ್ವಾಳ (www.vknews.in) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಿಂಗಾನ ಗ್ರಾಮದ ಅಮ್ಟೂರು ಸಂತ ಅಂಥೋನಿ ಅನುದಾನ ರಹಿತ ಶಾಲಾ ವಿದ್ಯಾರ್ಥಿನಿ ಸದೀದಾ ಕೆ ಅವರು 582 ಅಂಕಗಳನ್ನು ಗಳಿಸುವ ಮೂಲಕ 93.12 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.
ಈಕೆ ಅಮ್ಟೂರು-ಕೆದಿಲ ನಿವಾಸಿ ಅಬೂಬಕ್ಕರ್-ಆಯಿಷತುಲ್ ತ್ವಾಹಿರಾ ದಂಪತಿಯ ಪುತ್ರಿಯಾಗಿದ್ದಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.