ಬಂಟ್ವಾಳ (www.vknews.in) : 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತುಂಬೆ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಮೀನಾ ಶಹಬಾ 607 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಅಲ್ಲದೆ ಶಾಲೆಗೆ ಪ್ರಥಮ ಸ್ಥಾನವನ್ನು ದಾಖಲಿಸಿದ್ದಾರೆ.
ಈಕೆ ಬಂಟ್ವಾಳ ತಾಲೂಕಿನ ಪುದು, ಪೇರಿಮಾರು ನಿವಾಸಿ ಬದ್ರುದ್ದೀನ್-ಶಮೀಮಾ ದಂಪತಿಯ ಪುತ್ರಿ..
ವರದಿ ; ಮೊಹಮ್ಮದ್ ಮುಸ್ತಾಫ, ಪೇರಿಮಾರ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.