ಮಂಗಳೂರು (www.vknews.in) : ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಅಹಮದ್ ಮುಫೀಝ್ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 577 ಅಂಕಗಳನ್ನು ಗಳಿಸುವ ಮೂಲಕ 92.32 ಶೇಕಡಾ ಫಲಿತಾಂಶ ದಾಖಲಿಸಿದ್ದಾನೆ.
ಈತ ಮಂಜನಾಡಿ-ಕಲ್ಕಟ್ಟ ನಿವಾಸಿ ಕೆ ಎಚ್ ಮುಹಮ್ಮದ್-ಝೀನತ್ ದಂಪತಿಯ ಪುತ್ರನಾಗಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.