ಕಲಬುರಗಿ (www.vknews.com): ಪಾರ್ಕಿಗೆ ಕರೆದೊಯ್ದು ಪುಡಿ ರೌಡಿಗಳು ಹುಡುಗನೊಬ್ಬನಿಗೆ ಥಳಿಸಿರುವ ಘಟನೆ ನಡೆದಿದೆ
ಹುಡುಗಿಯ ವಿಚಾರಕ್ಕೆ ಹುಡುಗನೊಬ್ಬನಿಗೆ ಪುಡಿ ರೌಡಿಗಳ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ್ದು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಲಬುರಗಿಯಲ್ಲಿ ಘಟನೆ ನಡೆದಿದ್ದು, ಕಲಬುರಗಿ ನಗರದ ಅಮರ್ ಮತ್ತು ಆತನ ಗ್ಯಾಂಗ್ ನಿಂದ ಯುವಕನೊಬ್ಬನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
https://www.youtube.com/watch?v=Pq2ohiWSuD4&feature=youtu.be
ಕಲಬುರಗಿ ಹುಡುಗಿಯನ್ನು ಪ್ರೀತಿಸುತ್ತಿದ್ದ ಕಾರಣ ಯಾದಗಿರಿ ನಗರದ ಬೀಮನಾಗೌಡ ಎಂಬ ಯುವಕನ ಮೇಲೆ ಗ್ಯಾಂಗ್ ವಾರ್ ಮಾಡಲಾಗಿದೆ.
ಸದ್ಯ ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.