ಅರಸೀಕೆರೆ(www.vknews.in): ಇಂದು ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪಲಿತಾಂಶದಲ್ಲಿ ಸರಕಾರಿ ಹಿರಿಯ ಫ್ರೌಢಶಾಲೆ ಭಾಗೇಶ್ವರ ಇದರ ವಿದ್ಯಾರ್ಥಿ ದೀಕ್ಷಿತ್ ಎಸ್.ಎಂ 539 ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ದೀಕ್ಷಿತ್, ಅರಸೀಕೆರೆ ತಾಲೂಕು ಭಾಗೇಶ್ವರ ಸಮೀಪದ ಮಂಜುಳಾ ಹಾಗೂ ಸೋಮೇಶ್ವರ ದಂಪತಿಗಳ ಪುತ್ರನಾಗಿದ್ದಾನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.