ಕುಳಾಯಿ (www.vknews.com) : ಸ್ಮೈಲ್ ಫೌಂಡೇಷನ್ ಕುಳಾಯಿ ಸಂಸ್ಥೆಯ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆನ್ನು ಬಹಳ ಸಂಭ್ರಮದಲ್ಲಿ ಸಂಸ್ಥೆಯ ಕಚೇರಿಯ ಮುಂಬಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಮೂಲಕ ನಡೆಯಿತು..
ಈ ದಿನದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಸಾಧ್ಯ ಅಸಾಧ್ಯತೆಗಳ ಮಧ್ಯೆ ಎಲ್ಲವೂ ಇದ್ದರೂ ಜೀವನದಲ್ಲಿ ಜಿಗುಪ್ಸೆಗೊಳ್ಳುವ ಸಾಮಾನ್ಯ ಜನರ ಮಧ್ಯೆ ವಿಶೇಷ ಚೇತನವಾಗಿ ವಿಕಲಾಂಗತೆಯನ್ನು ಕೂಡ ಸವಾಲಾಗಿ ಸ್ವೀಕರಿಸಿರುವ ಅಕ್ರಮ್ ಇವರು ನಮ್ಮ ಇಂದಿನ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಮುಖ್ಯ ಅತಿಥಿಗಳಾಗಿ ನಮ್ಮ ಜೊತೆಯಿದ್ದರು…..ಊರಿನ ಹಿರಿಯರು,ಕಿರಿಯರು ಹಾಗೂ ಪುಟಾಣಿ ಮಕ್ಕಳ ಜೊತೆ ಅಬೂಬಕ್ಕರ್ ಸಣ್ಣನಗರ, ಸೈಯದ್, ದರ್ಶನ್, ಮೋನಾಕ, ಅಬೂಬಕ್ಕರ್ ಸಿದ್ದೀಕ್ ಹಾಗೂ ಹನೀಫ್ ಹಾಗೂ ಸ್ಮೈಲ್ ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.