ಉಳ್ಳಾಲ ಕೋಟೆಕಾರ್ (www.vknews.com) : ಎಸ್ ವೈ ಎಸ್ ಎಸ್ಸೆಸ್ಸೆಫ್ ಅಜ್ಜಿನಡ್ಕ ಇದರ ಜಂಟಿ ಆಶ್ರಯದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ತಾಜುಲ್ ಉಲಮಾ ಸೆಂಟರ್ ಅಜ್ಜಿನಡ್ಕ ಇಲ್ಲಿ ಅಕ್ಟೋಬರ್ 11 ಸೋಮವಾರ ರಾತ್ರಿ 8 ಗಂಟೆಗೆ ಜರಗಲಿದೆ.
ಬಹು ಲತೀಫ್ ಮದನಿ ಅಜ್ಜಿನಡ್ಕ ತರಗತಿ ನಡೆಸಿಕೊವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.