ಬೆಳ್ತಂಗಡಿ (www.vknews.in) : ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಮದ್ದಡ್ಕ ಸಮೀಪ ಸೋಮವಾರ ರಾತ್ರಿ ನಡೆದಿದೆ.
ಗುರುವಾಯನಕೆರೆ ನಿವಾಸಿ ಅಶ್ರಫ್ ಎಂಬವರ ಪುತ್ರ ಅಶ್ಫಾನ್ ಹಾಗು ನಾವೂರು ನಿವಾಸಿ ಮಿಸ್ಬಾ ಮೃತ ಯುವಕರು ಅಜಿಲಮೊಗರು ಉರೂಸಿಗೆ ಹೋಗಿ ಬರುವಾಗ ಘಟನೆ ನಡೆದದೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.