ಅಬುಧಾಬಿ(www.Vknews.in): ಅಬುಧಾಬಿ ವಿಮಾನ ನಿಲ್ದಾಣದಲ್ಲಿದ್ದ ಮೂರು ತೈಲ ಟ್ಯಾಂಕರ್ ಗಳ ಮೇಲೆ ಯಮನ್ ಬಂಡುಕೋರ ಹೌತಿಗಳು ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂರು ಟ್ಯಾಂಕರ್ ಗಳೂ ಸುಟ್ಟು ಭಸ್ಮವಾಗಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಹಾಗೂ ಓರ್ವ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರು ಮೃತರಾಗಿದ್ದಾರೆ.
ಈ ದಾಳಿಯ ಹೊಣೆಯನ್ನು ಯಮನ್ ಹೌತಿ ಉಗ್ರರು ಹೊತ್ತುಕೊಂಡಿದ್ದರೂ, ಯುಎಇ ಅಥವಾ ಅಬುಧಾಬಿ ಸರಕಾರದ ವತಿಯಿಂದ ಈ ವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.