ಕೌಲಾಲಂಪುರ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಮಲೇಷ್ಯಾ ಇದರ ಸದಸ್ಯತ್ವ ಅಭಿಯಾನವು ಜನವರಿ 20 ರಂದು ಚಾಲನೆ ನೀಡಲಾಯಿತು.
ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯಿದ್ ನಸೀರ್ ತಂಗಳ್ ಕಾಸರಗೋಡು ಮಾಲಿಕ್ ದೀನಾರ್ ಮಖಾಂ ಝಿಯಾರತ್ ಮಾಡುವ ಮೂಲಕ ಚಾಲನೆ ಕೊಟ್ಟರು. ಪ್ರತಿ ಎರಡು ವರ್ಷ ಕ್ಕೊಮ್ಮೆ ನಡೆಯುವ ಅಭಿಯಾನ ದಲ್ಲಿ (ಜೊಹೊರ್. ಸಭಾ. ಸರವಾಕ್ )ಮುಂತಾದ ಮಲೇಷ್ಯಾ ದ ರಾಜ್ಯಗಳಲ್ಲಿ ನೆಲೆಸಿರುವ ಪ್ರವಾಸಿಗಳು KCF ಸದಸ್ಯತ್ವ ದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕಾಗಿ ಹಾಗೂ ಅಭಿಯಾನವು ಫೆಬ್ರವರಿ 20 ರ ತನಕ ನಡಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ: +60177414804
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.