ಮೂಡುಬಿದಿರೆ (ವಿಶ್ವ ಕನ್ನಡಿಗ ನ್ಯೂಸ್) : 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂಡುಬಿದರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸ್ವಸ್ತಿ ಜೈನ್ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಸಂಸ್ಕೃತ :125 , ಇಂಗ್ಲಿಷ್ :100, ಕನ್ನಡ :100, ಗಣಿತ:100, ವಿಜ್ಞಾನ:100, ಸಮಾಜ ವಿಜ್ಞಾನ:100. ಒಟ್ಟು 625 ಅಂಕ ಗಳಿಸಿರುತ್ತಾರೆ.
ಮೂಡುಬಿದಿರೆಯ ಸಂತೋಷ್ ಜೈನ್ , ಸೌಜನ್ಯ ಜೈನ್ ದಂಪತಿಗಳ ಪುತ್ರಿಯಾದ ಈಕೆ ಚಿತ್ರಕಲೆ, ನೃತ್ಯ ,ಕ್ರೀಡೆ , ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಬಹುಮುಖ ಪ್ರತಿಭೆ ಯಾಗಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.