ಕಡಬ (ವಿಶ್ವ ಕನ್ನಡಿಗ ನ್ಯೂಸ್) : 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಿಷಪ್ ಪೋಲಿಕಾರ್ಪೋಸ್ ಪಬ್ಲೀಕ್ ಹೈಸ್ಕೂಲ್ ಉದಾನೆ ಶಾಲೆಯ ವಿಧ್ಯಾರ್ಥಿನಿ ಫಾತಿಮಾ ಆಶೀಫಾ (93%) ಅಂಕದದೊಂದಿಗೆ ಉತ್ತೀರ್ಣರಾಗಿದ್ದಾರೆ.
625 ರಲ್ಲಿ 580 ಅಂಕಗಳನ್ನು ಪಡೆದ ಈಕೆ, ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡಬೆಟ್ಟು ವಿನ ಹನೀಫ್ ಹಾಗು ಜಮೀಲಾ ದಂಪತಿಗಳ ಪುತ್ರಿಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.