ಮುಧೋಳ (ವಿಶ್ವ ಕನ್ನಡಿಗ ನ್ಯೂಸ್) : ತಾಲೂಕಿನ ಚನ್ನಾಳ ಗ್ರಾಮದ ಶಿವನಪ್ಪ ಸಂಗಪ್ಪ ವಾಲಿ ಇವರ ಮಗಳಾದ ಕುಮಾರಿ ದಾನೇಶ್ವರಿ ಶಿವನಪ್ಪ ವಾಲಿ ಇವಳು ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ಮುರಾರ್ಜಿ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡಿದ್ದು 2021-22 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 602 ಅಂಕ ಪಡೆದು ಶಾಲೆಗೆ 2 ನೇ ಸ್ಥಾನ ಪಡೆದಿದ್ದಾಳೆ.
ಇವಳಿಂದ ಚನ್ನಾಳಕ್ಕೆ ಹೆಸರು ಒಳ್ಳೆಯ ಹೆಸರು ತಂದಿರುತ್ತಾಳೆ. ಇವಳಿಂದ ನಮ್ಮೂರಿಗೆ ಮತ್ತು ಕುಟುಂಬಕ್ಕೆ ಒಳ್ಳೆಯ ಹೆಸರು ಬಂದಿದೆ ಊರುವರು ಮತ್ತು ಕುಟುಂಬಸ್ಥರು ಸಂತೋಷವನ್ನು ಹಂಚಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.