ಪುತ್ತೂರು (www.vknews.in) : 2021-22 ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಮೌಲಾನ ಆಝಾದ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಆಯಿಷಾ ಮುಶ್ರಿಫ ಶೇ 88% ಅಂಕಗಳೊಂದಿಗೆ ತೇರ್ಗಡೆಯಾಗಿ ತರಗತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.
625 ಅಂಕಗಳಿಗೆ 550 ಅಂಕವನ್ನು ಪಡೆದು ಶಾಲೆಗೂ ಹಾಗೂ ಊರಿಗೂ ಕೀರ್ತಿ ತಂದಿದ್ದಾಳೆ. ಈಕೆ ಕಬಕ ನಿವಾಸಿ ಯೂಸುಫ್ ಕಸ್ತೂರಿ ಹಾಗೂ ತ್ವಯಿಬಾ ದಂಪತಿಗಳ ಪುತ್ರಿಯಾಗಿದ್ದಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.