(ವಿಶ್ವ ಕನ್ನಡಿಗ ನ್ಯೂಸ್) : 2021-22ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಉಳಿಯಾರ್ಗೋಲಿ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಅಫ್ರಾ ಫಾತಿಮಾ 82% ಶೇಕಡಾ ಫಲಿತಾಂಶ ದಾಖಲಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
600 ರಲ್ಲಿ 490 ಅಂಕಗಳನ್ನು ಪಡೆದ ಈಕೆ ಮಲ್ಲಾರ್ ಕಾಪು ವಿನ ಅಮೀರುದ್ದಿನ್ ಶೈಕ್ ಜುಬೈಲ್ ಹಾಗು ಸಾಜೀದ ದಂಪತಿ ಯ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.