ತೊಕ್ಕೋಟು ಸಾಗರ್ ಕಲೆಕ್ಷನ್ ಸೂಪರ್ ವೈಸರ್ ಇಲ್ಯಾಸ್ ಹರೇಕಳ ಮೃತರು..
ಉಳ್ಳಾಲ (www.vknews.in) : ತೊಕ್ಕೋಟು ಸಾಗರ್ ಕಲೆಕ್ಷನ್ ವಸ್ತ್ರ ಮಳಿಗೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಹರೇಕಲ ಪಾವೂರ್ ನಿವಾಸಿ ಇಲ್ಯಾಸ್ (28) ಎಂಬವರು ವಿದ್ಯುತ್ ಅಪಘಡದಿಂದ ಮೃತರಾದವರು.
ಅವರು ಇಂದು ಕೆಲಸಕ್ಕೆ ರಜೆ ಇದ್ದ ಕಾರಣ ಮನೆ ಬಳಿಯಿದ್ದ ಮಾವಿನ ಮರದಿಂದ ಮಾವಿನ ಹಣ್ಣು ಕೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತ ಪಟ್ಟರೆನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.