(ವಿಶ್ವ ಕನ್ನಡಿಗ ನ್ಯೂಸ್) : 2021-22ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆದರ್ಶ್ ಪಿಯು ಕಾಲೇಜು ತೋಡಾರ್ ಮಿಜಾರ್ ವಿಧ್ಯಾರ್ಥಿನಿಯಾಗಿರುವ ಝೈನಬಾ ರಫಾ 484 ಅಂಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
600 ರಲ್ಲಿ 484 ಅಂಕ ಪಡೆದ ಈಕೆ ಹುಂಡೆಲ್ ನಿವಾಸಿ ಅಬ್ದುಲ್ ಖದರ್ ಇಸಾಕ್ ಹಾಗೂ ರಶ್ಮಿ ಸುಲ್ತಾನ ದಂಪತಿಗಳ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.