(www.vknews.in) ಮಂಗಳೂರು:ಭೀಕರ ಕಾಯಿಲೆಯ ರಾಜ್ಯ ಸರಕಾರ ಪರಿಹಾರ ಸಮಸ್ಯೆ ಗೊಂದಲ ನಿವಾರಿಸುವಂತೆ ಕೋರಿ ನಾಗರಿಕರ ಭೀಕರ ಕಾಯಿಲೆಗಳಾದ ಮೂತ್ರ ಪಿಂಡ ವೈಫಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ರಾಜ್ಯ ಸರಕಾರ ಸ್ವೀಕರಿಸುವಂತಿಲ್ಲ ರಾಜ್ಯ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದೆ ಕೇಂದ್ರ ಸರಕಾರ ಸ್ವೀಕರಿಸುವಂತಿಲ್ಲ ಇದು ರೋಗಿಗಳಿಗೆ ಸಮಸ್ಯೆಯಾಗಿ ಕಾಡುತ್ತದೆ ಸರಿಯಾದ ಮಾಹಿತಿ ಇಲ್ಲದೇ ರೋಗಿಗಳು ಅಂತ ಕಕ್ಕಿ ಡಾಗಿದ್ದಾರೆ ಸರಕಾರವು ದೃಶ್ಯ ಮಾಧ್ಯಮದ ಮೂಲಕ ಹಾಗೂ ಪತ್ರಿಕೆಯ ಮೂಲಕ ಸಮಸ್ಯೆಯನ್ನು ನಿವಾರಿಸುವಂತೆಯು ರೋಗಿಗಳ ಪರಿಹಾರಕ್ಕೆ ಎಪಿಎಲ್ ಬಿಪಿಎಲ್ ಎಂಬ ಮಾನ ದಂಡನೆಯನ್ನು ನೀಡಬೇಕು ರೋಗಕ್ಕೆ ಅನುಗುಣವಾಗಿ ದೊಡ್ಡ ಸಹಾಯ ನೀಡುವಂತೆ ದ.ಕ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿಯೋಗ ಜಿಲ್ಲಾಧಿಕಾರಿಯನ್ನು ಬೇಟೆ ಮಾಡಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಮುಸ್ಲಿಂ ಲೀಗ್ ಸದಸ್ಯರಾದ ಎ ಎಸ್ ಕರಿಂ ಕಡಬ ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯದರ್ಶಿ ರಿಯಾಜ್ ಹರೇಕಳ ಮೊಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.