ತ್ರಿಶ್ಶೂರ್ (ವಿಶ್ವ ಕನ್ನಡಿಗ ನ್ಯೂಸ್) : ತ್ರಿಶ್ಶೂರ್ ನಲ್ಲಿ ತಂದೆಯೊಬ್ಬರು ತನ್ನ ವಿಕಲಚೇತನ ಮಗನಿಗೆ ಬೆಂಕಿ ಹಚ್ಚಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಫಹಾದ್ (28) ಎಂದು ಗುರುತಿಸಲಾಗಿದೆ. ದೇಶವನ್ನು ಬೆಚ್ಚಿಬೀಳಿಸಿದ ಘಟನೆ ಕೇಚೇರಿ ಪಟ್ಟಿಕ್ಕರದಲ್ಲಿ ನಡೆದಿದೆ. ಆತನ ತಂದೆ ಸುಲೈಮಾನ (52) ಬಂಧಿತ ಆರೋಪಿ.
ಶೇ.90ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಪೊಲೀಸರ ಪ್ರಕಾರ, ಸುಲೈಮಾನ್ ತನ್ನ ಅಂಗವಿಕಲ ಮಗನನ್ನು ಇಲ್ಲವಾಗಿಸಲು ಇದನ್ನು ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ಕುನ್ನಂಕುಳಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.