ಸುರತ್ಕಲ್ (ವಿಶ್ವ ಕನ್ನಡಿಗ ನ್ಯೂಸ್) : ಕೃಷ್ಣಾಪುರ ನಿವಾಸಿಯಾಗಿರುವ 28 ವರ್ಷದ ಯುವಕನೋರ್ವ ಹೃದಯಾಘಾತದಿಂದ ಇಂದು ಮಂಗಳೂರಿನ ಜ್ಯೋತಿ ಕೆ.ಯಂ.ಸಿ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಾಹಿಫ್ ಮುದಸ್ಸಿರ್(28) ಮೃತಪಟ್ಟವರು.
ಇವರು ಮುಹಮ್ಮದ್ ನೂರುದ್ದೀನ್ ರವರ ಮಗ ಹಾಗೂ ಮಂಗಳೂರಿನ ಪಡೀಲ್ ಸಮೀಪದ ಬಜಾಲ್ ನಝೀರ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ರವೂಫ್ ಬಜಾಲ್ ರವರ ಸಹೋದರಿಯ ಮಗ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.