(www.vknews.in) ; ಮತದಾರರ ಪಟ್ಪಿಯಲ್ಲಿ ಮತದಾರರ ಹೆಸರು ಕಣ್ಮರೆ, ಅದು ಬಹಿರಂಗಗೊಂಡಿತು,ಚಾನೆಲ್ ನಲ್ಲಿ ಚರ್ಚೆಯಾಗಲ್ಲ,ಜನ ಸಾಮಾನ್ಯರ ಮಧ್ಯೆ ಭಾರಿ ಚರ್ಚೆಯಾಗ ತೊಡಗಿತು.ನಂತರ ಕುಕ್ಕರ್ ಬಾಂಬ್ ಬಂತು.ಅದು ಚಾನೆಲ್ ನವರಿಗೆ ಆಹಾರವಾಯಿತು.ಯಾರದೋ ತಲೆಗೆ ಕಟ್ಟಿದರು.ಮುಸ್ಲಿಮ್ ಸಮುದಾಯವನ್ನು ಮತ್ತೆ ಅಪರಾಧ ಸ್ಥಾನಕ್ಕೆ ನಿಲ್ಲಿಸಲು ಪ್ರಯತ್ನಿಸಿದರು. ಮತದಾರರ ಮುಂದೆ ಬರಲು ಬಿಜೆಪಿಗೆ ಬೇರೆ ಅಜೆಂಡಾ ಇಲ್ಲ.ಬಿಜೆಪಿ ಆಡಳಿತದಲ್ಲಿ ಬಡವನು ಇನ್ನಷ್ಟು ಬಡವನಾಗಿ, ಬಂಡವಾಳಶಾಹಿ ಗಳು ಇನ್ನಷ್ಟು ಬಲಶಾಲಿಯಾಗುವನು.
6ಕೋಟಿ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ಜಾತ್ಯಾತೀತ ಜನತಾದಳದ ಪಕ್ಷವು ಸಹಿಸಲಾರದು.ಈ ಮಣ್ಣಿನಲ್ಲಿ ನ್ಯಾಯ,ಶಾಂತಿ, ಸಹಬಾಳ್ವೆ ಗಟ್ಟಿಗೊಳ್ಳಬೇಕು.ಅಭಿವ್ರದ್ಧಿಯನ್ನು ತೋರಿಸಿ ಮತ ಕೇಳುವ ತಾಕತ್ತು ತೋರಿಸಬೇಕೇ ಹೊರತು ಬಿಜೆಪಿ ಈ ರೀತಿಯ ನಾಟಕವನ್ನು ನಿಲ್ಲಿಸಲಿ.
ಡಾ.ಸುಮತಿ.ಎಸ್.ಹೆಗ್ಡೆ ಅಧ್ಯಕ್ಷೆ, ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.