(www.vknews.in) ವರ್ಕಡಿ ಗ್ರಾಮ ಪಂಚಾಯತಿನ 8ಮತ್ತು 9 ನೇ ವಾರ್ಡಿ ಗೋಳಪಡುವ ಬಾಕ್ರಬೈಲು ಸಮೀಪದ ಕಡೆಮಜಲು ಮಲಾರು ರಸ್ತೆಯನ್ನು ಅಭಿವೃದ್ಧಿ ಗೊಳಿಸಬೇಕೆಂದು ಮಸೀದಿ,ಮದ್ರಸ,ದೇವಸ್ಥಾನ ಗಳಿದ್ದು ಹಲವಾರು ಶಾಲೆ ಬಸ್ಸುಗಳು ಸಂಚರಿಸುತ್ತಿದೆ.ಈ ರಸ್ತೆಯನ್ನು ಕೊಡಲೇ ಅಭಿವೃದ್ಧಿ ಗೊಳಿಸಬೇಕೆಂದು ಪಂಚಾಯತಿನ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರು ಆದ ಬಿ.ಎ ಅಬ್ದುಲ್ ಮಜೀದ್ ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್ ರವರಿಗೆ ಮನವಿ ನೀಡಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.