(www.vknews.in) : ಸೌದಿಯಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶಾಲೆಗಳಿರುವುದು. ಬಾಲಕರ ಶಾಲೆಗಳಲ್ಲಿ ಬಾಲಕರಿಗೆ Male ಟೀಚರ್ಸ್ ಹಾಗೂ ಬಾಲಕಿಯರಿಗೆ Female ಟೀಚರ್ಸ್ ಪಾಠ ಮಾಡುತ್ತಾರೆ. ಬಾಲಕಿಯರ ಶಾಲೆಗಳಲ್ಲಿ ಬುರ್ಖಾ ಕಡ್ಡಾಯವಾಗಿದ್ದು, ಪರೀಕ್ಷೆ ಹಾಲ್ ಗಳಲ್ಲಿ ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯಬೇಕಾಗುತ್ತದೆ. ಬಾಲಕಿಯರ ಪರೀಕ್ಷಾ ಕೊಠಡಿಗಳಲ್ಲಿ ಯಾವುದೇ ಬಾಲಕರಿಗೆ ಅಥವಾ Male ಟೀಚರ್ಸ್ ಗೆ ಪ್ರವೇಶವಿರುವುದಿಲ್ಲ. ಇದು ಸೌದಿಯಲ್ಲಿ ಶತಮಾನಗಳ ಹಿಂದೆಯೇ ಇರುವ ಪರೀಕ್ಷಾ ಪದ್ದತಿಯಾಗಿದ್ದು ಇದು ಹೊಸ ಸುದ್ದಿಯೇನಲ್ಲ.
ಕನ್ನಡದ ಕೆಲವು ಸುದ್ದಿ ಮಾದ್ಯಮಗಳು ಇದರ ಅಸಲಿಯತ್ತನ್ನು ತಿಳಿಯದೆ ತಮಗೆ ಬಂದ ವರದಿಯ ಸತ್ಯಾಸತ್ಯತೆಯನ್ನು ತಿಳಿಯದೆ ‘ಸೌದಿಯ ಶಾಲೆಗಳಲ್ಲಿ ಬುರ್ಖಾ ಬ್ಯಾನ್’ ಎಂಬ ಸುದ್ದಿ ಪ್ರಕಟಿಸಿದ್ದು, ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿರುತ್ತದೆ.
– ಎಸ್.ಎ.ರಹಿಮಾನ್ ಮಿತ್ತೂರು ಸೌದಿ ಅರೇಬಿಯಾ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.