(www.vknews.in) : ದ.ಕ. ಜಿಲ್ಲಾ ಮದ್ರಸ ಮ್ಯಾನೇಂಟ್ ಅದ್ಯಕ್ಷರಾಗಿಯೂ, ನಂಡೆ ಪೆಂಙಲ್ ಅಭಿಯಾನದ ಸ್ಥಾಪಕಾದ್ಯಕ್ಷರಾಗಿದ್ದು ನೂರಾರು ಬಡ ಸಹೋದರಿಯರ ಬಾಳಿಗೆ ಬೆಳಕಾಗಿ,ಸಮಸ್ತದ ಸಕ್ರೀಯ ಕಾರ್ಯಕರ್ತರಾಗಿ,ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಅಂಗಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇನ್ನಿತರ ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನೌಷಾದ್ ಹಾಜಿ ಸುರಲ್ಪಾಡಿಯವರ ಅಕಾಲಿಕ ಮರಣವು ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಮಾದರಿಯಾಗಲಿ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಅಲ್ಲಾಹನು ಕರುಣಿಸಲಿ- ಆಮೀನ್
ಇವರ ಈ ಅಕಾಲಿಕ ಮರಣಕ್ಕೆ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜು ಬೊಳ್ಳೂರು ಇದರ ಪ್ರಾಂಶುಪಾಲರಾದ ಶೈಖುನಾ ಬೊಳ್ಳುರ್ ಉಸ್ತಾದ್,ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೆಶನ್ ಇದರ ಅದ್ಯಕ್ಷ ಬಿ.ಇ ಮಹಮ್ಮದ್,ಉಪಾದ್ಯಕ್ಷ ಎಮ್.ಅಬ್ದುಲ್ ಕಾದರ್,ಕಾರ್ಯದರ್ಶಿ ಬಹು.ಜಿ.ಎಮ್ ಹನೀಫ್ ದಾರಿಮಿ,ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅದ್ಯಕ್ಷ ಶಂಸುದ್ದಿನ್ ರೈಲ್ವೇಗೇಟ್,ಕಾರ್ಯದರ್ಶಿ ಮಹಮ್ಮದ್ ಅಕಿಲ್,ಬೊಳ್ಳೂರು ಎಸ್.ಕೆ.ಎಸ್.ಎಸ್.ಎಫ್ ಅದ್ಯಕ್ಷ ಬಾಯಿಶ್ ಬೊಳ್ಳೂರು,ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ ಸೇರಿ ಸಮೀತಿಯ ಪಧಾದಿಕಾರಿಗಳು ಸಂತಾಪ ಸೂಚಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.