(www.vknews.in) ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ IUML ವರ್ಕಾಡಿ ಪಂಚಾಯತ್ ಬಾಕ್ರಬೈಲು ಶಾಖೆ ಪುನರ್ರಜಿಸಲಾಯಿತು.ಅಧ್ಯಕ್ಷ ರಾಗಿ ಬಿ.ಉಮ್ಮರ್ ಬಾಕಿಮರ್, ಪ್ರಾದಾನಕಾರ್ಯದರ್ಶಿ ಡಿ.ಬಿ.ಎ ಕಾದರ್,ಕೋಶಾಧಿಕಾರಿಯಾಗಿ ಹನೀಫ್ ಮಲಾರ್,ಹಾಗೂ ಉಪಾಧ್ಯಕ್ಷರಾಗಿ ಎನ್ ಹಸೈನಾರ್,ಮಾಹಮ್ಮದ್ ನಡಿಬೈಲ್,ಜೊತೆ ಕಾರ್ಯದರ್ಶಿಯಾಗಿ ಎನ್,ಎಮ್ ಮಾಹಮ್ಮದ್ ಹಾಗೂ ಕೆ.ಎಮ್ ಅಶ್ರಫ್ ನಡಿಬೈಲ್ಆಯ್ಕೆ ಗೊಂಡರು,ಪಂಚಾಯತ್ ಸಮಿತಿ ಕೌನ್ಸಿಲ್ ಸದಸ್ಯರುಗಳಾಗಿ ಪಿ.ಬಿ ಅಬೂಬಕ್ಕರ್,ಡಿ.ಬಿ.ಎ ಕಾದರ್ ,ಮಾಹಮ್ಮದ್ ಕುಞ ಹಾಜಿ ನಡಿಬೈಲ್,ಹಸೈನರ್ N,ಅಶ್ರಫ್ ಕೆ.ಎಮ್,ಸೇಕುಞ,ಮಾಹಮ್ಮದ್ ಎನ್.ಎ,ಅಬೂಬಕ್ಕರ್ ಬದಿಯಾರ್, ನೇಮಕ ಗೊಂಡರು.
ಪ್ರತಿ ನಿಧಿ ಸಮ್ಮೇಳನವನ್ನು ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲ್ ಸದಸ್ಯರಾದ ಪಿ.ಬಿ ಅಬೂಬಕ್ಕರ್ ಉದ್ಘಾಟಿಸಿದರು.ಕೆ.ಎಮ್ ಮಾಹಮ್ಮದ್ ಕುಞ ಹಾಜಿ ಅಧ್ಯಕ್ಷತೆ ವಹಿಸಿದರು,ಡಿ.ಬಿ.ಎ ಕಾದರ್ ಸ್ವಾಗತಿಸಿದರು. ಪಂಚಾಯತ್ ಸಮಿತಿ ಕಾರ್ಯದರ್ಶಿ ಉಮರಬ್ಬ ಆನೆಕಲ್,ಹೊಸ ಸಮಿತಿಯ ಆಯ್ಕೆಯ ಉಸ್ತುವಾರಿ ಪಿ.ಬಿ ಇಸ್ಮಾಯಿಲ್,STU ರಾಜ್ಯ ಕಾರ್ಯದರ್ಶಿ ಬಿ.ಎ ಅಬ್ದುಲ್ ಮಜೀದ್,ಕೆ ಹಸನ್ ಕುಞ ಪಾತುರು ಶುಬಾಸಂಸನೆಗೈದರು.ಲತೀಫ್ ನಡಿಬೈಲ್ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.