(www.vknews.in) ; ಹಲವಾರು ಸಂಘ ಸಂಸ್ಥೆಗಳ ಮೂಲಕ ಜನ ಸೇವೆ ಮಾಡುತ್ತಾ ಜನಾನುರಾಗಿಯಾಗಿ ಸಮುದಾಯದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿ ಇತ್ತೀಚೆಗೆ ಸಮಸ್ತ ಜಿಲ್ಲಾ ಮದ್ರಸ ಮೇನೇಜ್ಮೆಂಟ್ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೌಷಾದ್ ಹಾಜಿಯ ನಿಧನ ವಾರ್ತೆಯು ನಾಡಿನ ಜನತೆಯನ್ನು ದುಖದಲ್ಲಿ ಕೆಡವಿ ಹಾಕಿದೆ.
ಸಣ್ಣ ವಯಸ್ಸಿನಲ್ಲೇ ಅದೆಷ್ಟೊ ಪುಣ್ಯ ಕಾರ್ಯಗಳನ್ನು ಮಾಡಿ ಸಾರ್ಥಕ್ಯ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಬದುಕಿ ಬಾಳಿದ ನೌಷಾದ್ ಹಾಜಿಯವರ ಅಕಾಲಿಕ ನಿಧನ ಎಲ್ಲಾ ವರ್ಗದ ಜನರಿಗೆ ತೀರಾ ನಷ್ಟವಾಗಿದೆ. ಅವರ ನಿಧನಕ್ಕೆ ರಾಜ್ಯ ದಾರಿಮಿ ಒಕ್ಕೂಟ ತೀವ್ರ ಸಂತಾಪ ಸೂಚಿಸಿದೆ.
ಎಸ್ ಬಿ ದಾರಿಮಿ (ಅದ್ಯಕ್ಷರು) ಅಬ್ದುಲ್ ಅಝೀಝ್ ದಾರಿಮಿ (ಕಾರ್ಯದರ್ಶಿ) ಹುಸೈನ್ ದಾರಿಮಿ (ಕೋಶಾಧಿಕಾರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.