(www.vknews.in) ಮಂಗಳೂರು : ಸುನ್ನಿ ಜಂಯ್ಯತುಲ್ ಉಲಮಾದ ಆದೇಶದ ಮೇರೆಗೆ ರಾಜ್ಯ ಸಮಿತಿ ನಿರ್ದೇಶನದಂತೆ ತವಸ್ಸುಲ್ ಡೇ ಪ್ರಯುಕ್ತ ಮಂಗಳೂರು ಸೆಂಟರ್ ವತಿಯಿಂದ ಮಂಗಳೂರು ಬೀಬಿ ಮಖಾಂ ಝಿಯಾರತ್ ಗೆ ಬಹು!! ಖಾಸಿಂ ಮುಸ್ಲಿಯಾರ್ ಲೈನ್ ಮಸೀದಿ ಹಾಗೂ ಪಿ ಎ ಮುಹಮ್ಮದ್ ರಪೀಕ್ ಮದನಿ ಅಲ್ ಕಾಮಿಲ್ ಸಖಾಫಿ ಕಂಡತ್ ಪಲ್ಲಿ ನೇತೃತ್ವ ವಹಿಸಿದ್ದರು. ಹಾಗೂ ಅಡ್ಯಾರ್ ಕಣ್ಣೂರು ಹಝ್ರತ್ ಯೂಸುಫ್ ಸಿದ್ದೀಕ್ ಮಖಾಂ ಝಿಯಾರತ್ ಬಹು! ಸತ್ತಾರ್ ಸಖಾಫಿ ಅಡ್ಯಾರ್ ಪದಾವು ನೇತೃತ್ವದಲ್ಲಿ ನಡೆಯಿತು.
ನಂತರ ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್ ನಲ್ಲಿ ನಡೆದ ಸದಸ್ಯತ್ವ ಅಭಿಯಾನ ಬಹು ! ಯಾಕೂಬ್ ಸ ಅದಿ ಬೀರ್ಪುಗುಡ್ಡೆ ನೇತೃತ್ವದಲ್ಲಿ ನಡೆಯಿತು.ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಉದ್ಘಾಟಿಸಿದ ಸಭೆಯಲ್ಲಿ ಸಂಘಟನೆಯ ಏಕೀಕರಣ ವ್ಯವಸ್ಥೆ ಯ ನೂತನ ಸದಸ್ಯತ್ವ ಅಭಿಯಾನ ದ ಬಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಅಶ್ರಫ್ ಕಿನಾರ ಮಂಗಳೂರು ವಿವರಿಸಿದರು. ಸಭೆಯಲ್ಲಿ ಸುನ್ನಿ ಸಂಘ ಕುಟುಂಬದ ನಾಯಕರಾದ ಸಲೀಂ ಅಡ್ಯಾರ್ ಪದವು , ಸಯ್ಯಿದ್ ಇಸ್ಹಾಕ್ ತಂಞಲ್ ಕಣ್ಣೂರು, ಸತ್ತಾರ್ ಸಖಾಫಿ ಅಡ್ಯಾರ್, ಕೆ ಸಿ ಎಣ್ಮೂರು,ಹಸನ್ ಪಾಂಡೇಶ್ವರ, ಕೆಸಿಎಫ್ ನಾಯಕರಾದ ಮದನಿ ಉಸ್ತಾದ್, ಪಡೀಲ್ ಅಹ್ಸನಿ ಉಸ್ತಾದ್ ಹಾಗೂ ಮುಸ್ಲಿಂ ಜಮಾತ್, ಎಸ್ ವೈ ಎಸ್ ,ಎಸ್ ಎಸ್ಎಫ್ ಘಟಕಗಳ ಸದಸ್ಯರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.