(www.vknews.in) ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿ ಮತ್ತು ಅವರ ಚಾಲಕ ಮುಶರ್ರಫ್ ಉಳಾಯಿಬೆಟ್ಟು ರವರ ಮನೆಗೆ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ನೇತಾರರು ಭೇಟಿ ನೀಡಿ ಕುಟಂಬಕ್ಕೆ ಸಾಂತ್ವನ ಹೇಳಿ ಮೃತರ ಮಗ್ಫಿರತ್ ಮರ್ಹಮತ್ ಗಾಗಿ ದುಆ ನಡೆಸಲಾಯಿತು,
ಜಿಲ್ಲಾಧ್ಯಕ್ಷ ತಾಜುದ್ದೀನ್ ರಹ್ಮಾನಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ, ಕೋಶಾಧಿಕಾರಿ ಹನೀಫ್ ದೂಮಳಿಕೆ,ಸಂಘಟನಾ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ, ಉಪಾಧ್ಯಕ್ಷರುಗಳಾದ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಶ್ರಫ್ ಶೇಡಿಗುಂಡಿ, ಕಾರ್ಯದರ್ಶಿಗಳಾದ ಪಿ ಎ ಅಸ್ಲಮಿ ಮರ್ಧಾಳ, ಜಮಾಲ್ ಕೋಡಪದವು, ಮಜೀದ್ ದಾರಿಮಿ ಮಾಣಿ, ಸೆಕ್ರಟರಿಯೇಟ್ ಸದಸ್ಯರಾದ ಮುಹಮ್ಮದ್ ಮೋನು ಕರ್ವೇಲು, ಅಬ್ದುಲ್ ಕರಿಂ ದಾರಿಮಿ ಕುಂಬ್ರ, ಅಬ್ದುಲ್ ಹಕೀಂ ಬಂಗೇರಕಟ್ಟೆ , ಜಿಲ್ಲಾ ದಾರಿಮೀಸ್ ನೇತಾರರಾದ ಕೆ ಬಿ ದಾರಿಮಿ ಕೊಡುಂಗಾಯಿ, ಅಬ್ದುಲ್ ಅಝೀಝ್ ದಾರಿಮಿ ಪಮ್ಮಲೆ, ಅಹ್ಮದ್ ದಾರಿಮಿ ಕಂಬಳಬೆಟ್ಟು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.