(www.vknews.in) ಬೆಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮತ್ತು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಇವರ ವತಿಯಿಂದ ಮೌಂಟ್ ಅಬುನಲ್ಲಿರುವ ಬ್ರಹ್ಮಕುಮಾರಿ ಸಮಾಜದ ರಾಜಯೋಗಿನಿ ಡಾ. ಸುನಿತಾ ದೀದಿ ಅವರಿಂದ “ಬಿಯಿಂಗ್ ಪಾಸಿಟಿವ್ -ನೋ ಮ್ಯಾಟರ್ ವಾಟ್” ಕುರಿತು ಸಂವಾದ ಪ್ರಸ್ತುತಿಯನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಮತ್ತು ಬೆಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಇದರ ಸಂಚಾಲಕಿ ಡಾಕ್ಟರ್ ಮಧುರಾಣಿ ಗೌಡ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂಡಗಾಣಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.