ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಲ್ಲೇಗ ಜುಮಾ ಮಸೀದಿಯ ಜಮಾಅತಿಗೆ ಒಳಪಟ್ಟ ಬನ್ನೂರು ನಿವಾಸಿಯಾಗಿರುವ ಪುತ್ತೂರು ಬನ್ನೂರಿನ RTO ಆಫೀಸ್ ಏಜೆಂಟರಾದ ಶೇಕ್ ಖಾಸಿಮ್ ಸಾಹೇಬರು ಹೃದಯಾಘಾತದಿಂದ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು RTO ಅಫೀಸಿನ ಏಜೆಂಟರಾಗಿ ಉದ್ಯೋಗಿಯಾಗಿರುವ ಸುಹೈಬ್, ಸುಹೈಲ್, ಸುಹಾನ್ ರವರ ತಂದೆ. ಅಲ್ಲದೇ ಪುತ್ತೂರಿನ ಪತ್ರಕರ್ತರಾದ ಕಾರ್ಕೋಟಕ ಪತ್ರಿಕೆಯ ಶೇಕ್ ಇಸಾಖ್ ಸಾಹೇಬ್, ಸುದ್ದಿ ಪತ್ರಿಕೆಯ ವರದಿಗಾರ ಶೇಕ್ ಝೈನುದ್ದೀನ್ ಹಾಗೂ ಶೇಕ್ ಯಹ್ಯಾ ರವರ ಸಹೋದರರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.