(ವಿಶ್ವ ಕನ್ನಡಿಗ ನ್ಯೂಸ್) : ‘ಅಯ್ಯಪ್ಪ ಮಾಲೆಧಾರಿ ಪುಟ್ಟ ಬಾಲಕನನ್ನು ರಸ್ತೆ ದಾಟಿಸುವ ದೃಶ್ಯವನ್ನು ಬೃಹತ್ ವಿಷಯವಾಗಿ ಚರ್ಚೆ ಮಾಡುವಂತ ಅವಶ್ಯಕತೆ ಇಲ್ಲ. ಗಡಿನಾಡಿನಲ್ಲಿ ಸರ್ವಸಾಮಾನ್ಯವಾಗಿ ಕಂಡುಬರುವಂತಹ ದೃಶ್ಯಗಳು ಇವು, ಜಾತ್ಯಾಧಾರಿತ ರಾಜಕೀಯ ಹಿತಾಸಕ್ತಿಯಿಂದ ಜನರ ನಡುವೆ ವಿಷ ಬೀಜ ಬಿತ್ತಿದಾಗ ಈ ಸೌಹಾರ್ದತೆಯ ಸೊಬಗು ಇಲ್ಲಿ ಮಾಯವಾಗಿದೆ.
ಆದ್ದರಿಂದ ವಿಚಿತ್ರ ದೃಶ್ಯವಾಗಿ ಜನರ ಮನೋಭಾವ ಪ್ರಸ್ತುತ ಚಿತ್ರವನ್ನು ಸ್ವೀಕರಿಸುತ್ತಿರುವುದು. ಇಂತಹ ಸಾಮಾನ್ಯ ದೃಶ್ಯವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಲು ತವಕ ಪಡುವ ಸನ್ನಿವೇಶವು ಇಲ್ಲಿನ ಸೌಹಾರ್ದತೆಯ ದಾರಿದ್ರವನ್ನು ವ್ಯಕ್ತಪಡಿಸುತ್ತದೆ.
✍🏻 ಸಹದ್ ಕರ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.