(www.vknews.in) ; ಕೆದಿಲ ಗ್ರಾಮದ ಪಾಟ್ರಕೋಡಿಯ ಮುಹಿಯುದ್ದಿನ್ ಜುಮಾ ಮಸೀದಿಯಲ್ಲಿ, ಜಮಾಹತ್ ಸಮಿತಿಯ ಅಧ್ಯಕ್ಷರಾದ ಉಮ್ಮರ್ ಹಾಜಿ ಕರಿಮಜಲುರವರು ದ್ವಜಾರೋಹಣ ನಡೆಸುವ ಮೂಲಕ 74ನೇ ಗಣರಾಜ್ಯೋತ್ಸವನು ಆಚರಿಸಲಾಯಿತು.
ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮೊಳಗಿಸಿದರು ನಂತರ ಸದರ್ ಉಸ್ತಾದ್ ಹನೀಫ್ ಸಖಾಫಿ ರವರು ಭಾಗವಹಿಸಿದ ಸದಸ್ಯರು ಮತ್ತು ಜಮಾತ್ ಬಾಂಧವರನ್ನು ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.