ಪಾತೂರು (www.vknews.in) ; ಬಾಕ್ರಬೈಲು ಡ್ರೀಮ್ ಬೋಯ್ಸ್ 10ನೇ ವಾರ್ಷಿಕೋತ್ಸವವು ಫೆಬ್ರವರಿ 5ಮತ್ತು6 ರಂದು ಬಾಕ್ರಬೈಲು ಎ.ಯು.ಪಿ ಶಾಲಾ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗೊಳೊಂದಿಗೆ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಗಣ್ಯರಾದ ಪಾಣಕ್ಕಡ್ ಸೈಯಿದ್ ಹಮಿದಲಿ ಶಿಹಾಬ್ ತಂಙಳ್,ಸಮಸ್ತ ಕೋಶಾಧಿಕಾರಿ ಶೈಖುನಾ ಕೊಯ್ಯೂಡ್ ಉಮ್ಮರ್ ಮುಸ್ಲಿಯಾರ್,ಶೈಖುನಾ ಪಾತೂರು ಉಸ್ತಾದ್,ಸಮಸ್ತ ಮುಶಾವರ ಅಂಗ ಬಿ.ಕೆ ಅಬ್ದುಲ್ ಕಾದರ್ ಅಲ್ ಖಾಸಿಮಿ ಬಾಂಬ್ರಣ,ಇಬ್ರಾಹಿಂ ಬಾತಿಷ್ ತಂಙಳ್ ಆನೆಕಲ್ಲು,ಸೈಯಿದ್ ಹೈದ್ರೋಸಿ ತಂಙಳ್ ನಡಿಬೈಲ್,ಇ.ಕೆ.ಎಮ್ ಶರೀಫ್ ಮುಸ್ಲಿಯಾರ್,ಕಜೆ ಮುಹಮ್ಮದ್ ಫೈಝಿ,ಅಬೂಬಕ್ಕರ್ ಮದನಿ ಪಾತೂರು,ಹಸೈನರ್ ಫೈಝಿ ಕಲ್ಲರ್ ಕಟ್ಟೆ,ಕಾಸರಗೋಡು MP ರಾಜ್ ಮೋಹನ್ ಉಣ್ಣಿತ್ತಾನ್,ಮಂಜೆಶ್ವರ ಸಾಶಕ ಎ.ಕೆ.ಎಮ್ ಅಶ್ರಪ್.ಯು.ಟಿ ಕಾದರ್ ಸಾಶಕ ಉಳ್ಳಾಲ,ಮುಖ್ಯ ಅತಿಥಿಗಳಾಗಿ ಬಾಗವಹಿಸುವರು. ಫೆಬ್ರವರಿ 5ಕ್ಕೆ ಹಾಫೀಲ್ ಆಶೀಕ್ ಇಬ್ರಾಹಿಂ ಹುದವಿ ಕೇರಳ,ಫೆ6ಕ್ಕೆ ಬಹು ಬಾಷಾ ಪಂಡಿತ ಪ್ರಖ್ಯಾತ ವಾಗ್ಮಿ ಮುನೀರ್ ಹುದವಿ ವಿಲೇಹಿಲ್ ಕೇರಳ ಇವರ ಪ್ರಾಬಾಷಣ ನಡೆಯಲಿದೆ..
ಸರ್ವರಿಗೂ ಆದರದ ಸ್ವಾಗತ ಭಯಸುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.