(www.vknews.in) ಬೆಂಗರೆ ಫೆ:02 ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಇದರ ಅಧೀನದಲ್ಲಿ ಇರು ಮೊಯ್ಯುದ್ದೀನ್ ಜುಮ್ಮಾ ಮಸೀದಿ ಇದರ ಅಧ್ಯಕ್ಷರಾದ ಬಿಲಾಲ್ ಮೊಯ್ದೀನ್ ಇವರ ನೇತ್ರತ್ವದಲ್ಲಿ ಅಂತರಾಷ್ಟ್ರೀಯ ಪ್ರಘಲ್ಭ ಜನಪ್ರಿಯ ವಾಗ್ಮಿ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪಟ್ಟಣಾಪುರಂ ಇವರನ್ನು ಕೇರಳದ ಪಾಯಿಪ್ಪಾಡ್ ಜುಮ್ಮಾ ಮಸೀದಿಯಲ್ಲಿ ಭೇಟಿಯಾಗಿ ಮಾರ್ಚ್ ತಿಂಗಳಲ್ಲಿ ಬೆಂಗರೆಯಲ್ಲಿ ನಡೆಯುವ ಬ್ರಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು..
ಈ ಸಂಧರ್ಭದಲ್ಲಿ ಬೆಂಗರೆ ಖಿಲ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ನಾಸಿರ್ ಖೌಸರಿ,ಕಾರ್ಪೋರೆಟರ್ ಮುನೀಬ್ ಬೆಂಗರೆ, ಇಮ್ರಾನ್,ಸಿದ್ದೀಕ್,ಲತೀಫ್,ಜಲೀಲ್,ಮುಸ್ತಫ,ರಿಯಾಝ್ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.