(www.vknews.in) ದಕ್ಷಿಣ ಕನ್ನಡ ಎಸ್ಡಿಎಂಸಿ ಸಮನ್ವಯ ವೇದಿಕೆ ವತಿಯಿಂದ ನಡೆಯಲಿರುವ ಜಿಲ್ಲಾ ಮಟ್ಟದ ಎಸ್ಡಿಎಂಸಿ ಸಮಾವೇಶ ದ ಬಗೆಗಿನ ಪೂರ್ವ ಭಾವಿ ಸಭೆಯು ಪುತ್ತೂರಿನ. ಕೋರ್ಟ್ ರಸ್ತೆ ಯ ಹೋಟೆಲ್ ಅನ್ನಪೂರ್ಣ ಧಲ್ಲೀ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಮಾವೇಶದ ಸಂಚಾಲನ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದು, ಸಮಾವೇಶದ ಯಶಸ್ಸಿಗೆ ಕೈ ಗೊಳ್ಳಬೇಕಾದ ಕಾರ್ಯ ಗಳ ಬಗ್ಗೆ ಚರ್ಚಿಸಿದರು.
ಎಸ್ಡಿಎಂಸಿ ಗಳನ್ನ ಗುರುತಿಸುವ ನಿಟ್ಟಿನಲ್ಲಿ ಶಾಲೆಗಳ ಭೇಟಿ ಕಾರ್ಯ ಹಾಗೂ ಭೇಟಿ ಯಾಗಿರುವ ಶಾಲೆಗಳ ಎಸ್ಡಿಎಂಸಿ ಗಳ ಸಹಕಾರದ ಬಗ್ಗೆ ಚರ್ಚಿಸಲಾಯಿತು
ಕಾರ್ಯಕ್ರಮದ ಅತಿಥಿ ಗಳ ಆಯ್ಕೆ, ಕಾರ್ಯಕ್ರಮಕ್ಕೆ ಬೇಕಾದ ಆರ್ಥಿಕ ಕ್ರೋಢೀಕರಣ ದ ಬಗ್ಗೆ ಚರ್ಚಿಸಿ ದಾನಿಗಳನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಎಸ್ಡಿಎಂಸಿ ಯಾವರ ಸಹಕಾರವನ್ನು ಪಡೆದು ದಾನಿಗಳನ್ನು ಭೇಟಿ ಮಾಡುವ ಬಗ್ಗೆ ಕೂಡ ತೀರ್ಮಾನವನ್ನು ಮಾಡಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.