(www.vknews.in) ; 2023 ಪೆಬ್ರವರಿ 11 ರಂದು ಕುದ್ರೋಳಿ A1 ಭಾಗ್ ನಲ್ಲಿ ಐತಿಹಾಸಿಕ ಸುನ್ನಿ ಆದರ್ಶ ಸಂಗಮವೊಂದು ನಡೆಯಲಿದೆ. ತೋಕೆ ಸಖಾಫಿ ಉಸ್ತಾದ್ ನೂತನವಾದಿಗಳ ಪೊಳ್ಳು ವಾದಗಳಿಗೆ ಸೂಕ್ತ ಉತ್ತರ ನೀಡಲಿದ್ಧಾರೆ.
ಈ ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವ್ಯಾಪ್ತಿಯ ಸುಮಾರು 20 ರಷ್ಟು ಖತೀಬ್ ರುಗಳು ಹಾಗೂ ಉಲಮಾ, ಉಮರಾ ಪ್ರಮುಖ ರು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರು ಈ ಸಂಗಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.