(www.vknews.in) ; ದಕ್ಷಿಣ ಕನ್ನಡ ಸ್ಟೂಡೆಂಟ್ಸ್ ಫಾರಂ ಹಾಗೂ ಎಸ್.ಕೆ.ಎಸ್.ಎಫ್ ದೇರಳಕಟ್ಟೆ ಶಾಖೆಯ ವತಿಯಿಂದ ಇಂದು ಮಗ್ರಿಬ್ ನಮಾಝಿನ ಬಳಿಕ ದೇರಳಕಟ್ಟೆ ಸಿಟಿ ಗ್ರೌಂಡ್ ಮರ್ಹೂಂ ನೌಷಾದ್ ಹಾಜಿ ವೇದಿಕೆಯಲ್ಲಿ ಪಟ್ಟಿಕ್ಕಾಡ್ ಜಾಮಿಆ ನೂರಿಯ್ಯಾ ಅರಬಿಕ್ ಕಾಲೇಜ್ ಇದರ ಡೈಮಂಡ್ ಜುಬಿಲಿ ಕಾರ್ಯಕ್ರಮದ ಪ್ರಚಾರ ಸಭೆ ಹಾಗೂ ಸಮಸ್ತ ಆದರ್ಶ ಸಮ್ಮೇಳನವು ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನ್ ಫೈಝಿ ತೋಡಾರ್, ಸಯ್ಯದ್ ಅಮೀರ್ ತಂಙಳ್, ಶೈಖುನಾ ಲಿಯಾವುದ್ದೀನ್ ಫೈಝಿ, ಶೈಖುನಾ ಓಟಿ ಉಸ್ತಾದ್ ಮುಡಿಕ್ಕೊಡ್, ಇಸ್ಹಾಖ್ ಫೈಝಿ ದೇರಳಕಟ್ಟೆ, ಅಬ್ದುರ್ರಹ್ಮಾನ್ ಫೈಝಿ, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ,ಅಬ್ದುಲ್ ಮಜೀದ್ ದಾರಿಮಿ ಕಿನ್ಯ, ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕರೂ ಶಾಸಕರಾದ ಯುಟಿ ಖಾದರ್, ರಶೀದ್ ಹಾಜಿ ಉಳ್ಳಾಲ,ಆರ್ ಅಹ್ಮದ್ ಶೇಟ್ ದೇರಳಕಟ್ಟೆ, ಹಾಜಿ ಕೆ ಅಬೂಬಕ್ಕರ್ ದೇರಳಕಟ್ಟೆ, ಸಿಂ ಎಂ ಅಬ್ದುಲ್ ಸತ್ತಾರ್, ಎಂ.ಹೆಚ್ ಹಾಜಿ ಅಡ್ಡೂರ್,ರಫೀಕ್ ಹಾಜಿ ಕೋಡಾಜೆ ಎನ್.ಎಸ್.ನಾಸಿರ್ ನಡುಪದವವು ಮೊದಲಾದ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಬಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅಬೂತ್ವಾಹಿರ್ ಫೈಝಿ ಚುಂಗತ್ತರ ಹಾಗೂ ಮಜ್ತಬ ಫೈಝಿ ಆನಕ್ಕರ ಮುಖ್ಯಪ್ರಭಾಷಣವನ್ನು ನಡೆಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.