ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್) ; ಕೇರಳದ ತಿರುವನಂತಪುರಂನ ದಿವಂಗತ ಮೊಯಿದ್ದೀನ್ ಕುಂಜು ಅಬ್ಬಾಸಾಲಿ ಅವರ ಪುತ್ರ ಅನ್ವರ್ ಹುಸೇನ್ ಸಖಾಫಿ (52) ದಮ್ಮಾಮ್ ನಲ್ಲಿ ನಿಧನರಾದರು.
ಐಸಿಎಫ್ ದಮ್ಮಾಮ್ ಕೇಂದ್ರ ಸಮಿತಿಯ ಕಲ್ಯಾಣ ಕಾರ್ಯದರ್ಶಿ ಮುನೀರ್ ತೋಟದ, ಹಾರಿಸ್ ಜೌಹರಿ ಮತ್ತು ಜಾಕೀರ್ ಮನ್ನಾರ್ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಮೃತದೇಹವನ್ನು ದಮ್ಮಾಮ್ ಸೆಂಟ್ರಲ್ ಮೆಡಿಕಲ್ ಕಾಂಪ್ಲೆಕ್ಸ್ನಲ್ಲಿ ಇರಿಸಲಾಗಿದ್ದು, ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ದಮ್ಮಾಮ್ನಲ್ಲಿ ದಫನ ಮಾಡಲಾಗುವುದು. ಮೃತರು ತಾಯಿ, ಪತ್ನಿ, ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.