(www.vknews.in) ; ಜಾಮಿಅಃ ದಾರುಸ್ಸಲಾಮ್ ಅಲ್-ಇಸ್ಲಾಮಿಯ್ಯ – ನಂದಿ ಇದರ 47ನೇ ವಾರ್ಷಿಕ ಹಾಗೂ 15ನೇ ಸನದುದಾನ ಸಮ್ಮೇಳನ (ಫೆಬ್ರವರಿ 24,25,26) ದ ಪ್ರಚಾರಾರ್ಥ ಫೆಬ್ರವರಿ 18 ರಂದು ಶನಿವಾರ ಮಾಣಿ – ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯುವ ಶಬೇ ಮಿಹ್ ರಾಜ್ ಮಜ್ಲಿಸ್ ಹಾಗೂ ಬೃಹತ್ ಸುನ್ನೀ ಸಮ್ಮೇಳನದ ಪ್ರಚಾರವನ್ನು ಮೂಲ್ಕಿ ಕೊಳ್ನಾಡು ಶಾಫಿ ಜುಮಾ ಮಸೀದಿ ವಠಾರದಲ್ಲಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪೋಸ್ಟರ್ ಪ್ರದರ್ಶಿಸಿ ಬಿಡುಗಡೆಗೊಳಿಸಿ ಸಮ್ಮೇಳನದ ಪೋಸ್ಟರ್ ಹಾಗೂ ನೋಟಿಸ್ ವಿತರಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಮಸೀದಿ – ಮದ್ರಸಾ ಉಸ್ತಾದರುಗಳು, ಜಮಾತ್ ಆಡಳಿತ ಸಮಿತಿ ಪದಾಧಿಕಾರಿಗಳು – ಸದಸ್ಯರು, ಊರ ಹಿರಿಯರು, ಯುವಕರು ಹಾಗೂ ಮದ್ರಸಾ ವಿದ್ಯಾರ್ಥಿಗಳು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.