ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) ; ಉಮ್ರಾ ಯಾತ್ರೆಗೆ ತೆರಳಿದ್ದ ಸುಳ್ಯ ಮಂಡಕೋಲಿನ ತೋಟಪಾಡಿ ಅಬ್ದುಲ್ಲಾ ಎಂಬವರು ಮದೀನಾದಲ್ಲಿ ನಿಧನರಾಗಿದ್ದಾರೆ.
ಅಬ್ದುಲ್ಲಾರವರು ಮರ್ಕಝ್ ಗ್ರೂಫ್ ನಲ್ಲಿ ಪತ್ನಿಯೊಂದಿಗೆ ಪವಿತ್ರವಾದ ಉಮ್ರಾ ಯಾತ್ರೆಗೆ ತೆರಳಿದ್ದರು. ಎಲ್ಲಾ ಪುಣ್ಯ ಕರ್ಮವನ್ನು ಮುಗಿಸಿ ತಾಯ್ನಾಡಿಗೆ ಮರಳುವ ತಯಾರಿಯಲ್ಲಿ ಇರುವ ವೇಳೆಗೆ ಅವರು ಹ್ರದಯಾಘಾತವಾಗಿ ಪುಣ್ಯ ಮದೀನದಲ್ಲಿ ನಿಧನರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.