ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) ; ಅಜ್ಮೀರ್ ಝಿಯಾರತ್ ಯಾತ್ರೆ ಹೊರಟಿದ್ದ ಕುಟ್ಯಾಡಿ ಸಿರಾಜುಲ್ ಹುದಾ ವಿಧ್ಯಾರ್ಥಿ ಉಸಿರಾಟದ ತೊಂದರೆಯಿಂದ ಪುಣೆಯಲ್ಲಿ ಮೃತಪಟ್ಟಿದ್ದಾರೆ. ಎಣ್ಮೂರು ಕರಿಂಬಿಲ ಇಬ್ರಾಹಿಮ್ ಸಖಾಫಿ ಯವರ ಮಗ ಸಿದ್ದೀಕ್ ಅಬ್ದುಲ್ಲಾ ಮೃತಪಟ್ಟ ವಿದ್ಯಾರ್ಥಿ.
ಮೃತಪಟ್ಟ ವಿದ್ಯಾರ್ಥಿ ಮೂಡಡ್ಕ ಮದೀನತುಲ್ ಮುನವ್ವರ ಸಂಸ್ಥೆಯಲ್ಲಿ ಐದು ವರ್ಷ ಕಲಿತು, ಮದೀನಿ ಬಿರುದು ಪಡೆದ ಬಳಿಕ ಹೆಚ್ಚಿನ ವಿಧ್ಯಾಭ್ಯಾಸವನ್ನು ಕುಟ್ಯಾಡಿ ಸಿರಾಜುಲ್ ಹುದಾ ಸ್ಥಾಪನೆಯಲ್ಲಿ ಮಾಡುತ್ತಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.