ಕಾಞಂಗಾಡ್ (ವಿಶ್ವ ಕನ್ನಡಿಗ ನ್ಯೂಸ್) : ಆರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಕಾಞಂಗಾಡ್ ನಲ್ಲಿ ನಡೆದಿದೆ. ಮೃತರನ್ನು ಕಲಿಚಮರಂನ ಅಬ್ದುಸ್ಸಮದ್ ಅವರ ಪತ್ನಿ ಶಬ್ನಾ (29) ಎಂದು ಗುರುತಿಸಲಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಅವರು ಕುನ್ನುಮ್ಕೈನ ಮೊಯಿದ್ದೀನ್ ಮತ್ತು ಶಾಹಿದಾ ಅವರ ಪುತ್ರಿ. ಅಝನ್ ಶಬ್ನಾ ಅವರ ಏಕೈಕ ಮಗ. ಶಿರಾಜ್ ಮತ್ತು ಶಹಬಾಜ್ ಸಹೋದರರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.