(www.vknews.in) ಬಂಟ್ವಾಳ :ಮುಹಮ್ಮದ್ ರಫೀಕ್ ಮುಸ್ಲಿಯಾರ್ ಹಂಡೇಲ್ ರವರಿಗೆ ಪ್ರವಾದಿ ವೈದ್ಯ ಸಂಶೋಧನೆಯಲ್ಲಿ
ಡಾಕ್ಟರೇಟ್ ಮನರುಲ್ ಹುದಾ ಜುಮ್ಮಾ ಮಸ್ಜಿದ್ ಹಾಗೂ ಡಾll ಅಬೂಬಕ್ಕರ್ ವಳಿಯುಲ್ಲಾಹಿ ದರ್ಗಾ ಶರೀಫ್ ಎಲಿಯಾ ಪುಚಮುಗೆರು. ಇರುವೈಲು ಇದರ ಮಾಜಿ ಸಹಾಯಕ ಗುರುಗಳಾಗಿದ್ದ. ಹಾಗೂ ಅಲ್ – ಹುಧಾ ಜುಮ್ಮಾ ಮಸ್ಜಿದ್ ಕಡಪ್ಪುರ ಜಾರ ಉಳ್ಳಾಲ (ಬೀಚ್ ಹತ್ತಿರ) ಇದರ ಮುಅದ್ದೀನರಾಗಿಯು ಅಲ್ ನೂರ್ ಮೆಡಿಕೇರ್ ಸೆಂಟರ್ ಫಾರ್ ಪ್ರೊಫೈಟಿಕ್ ಮೆಡಿಸಿನ್ ಮೆಲಂಗಡಿ. ಉಳ್ಳಾಲದಲ್ಲಿ (ತ್ವಿಬ್ಬುನ್ನಭವೀ,ಪ್ರವಾದಿ ಮಾದರೀ ಚಿಕಿತ್ಸೆಯ ಸೇವೆ ಸಲ್ಲಿಸುತ್ತಿರುವ ಮುಹಮ್ಮದ್ ರಫೀಕ್ ಮುಸ್ಲಿಯಾರ್ ಹಂಡೇಲ್.ಇವರಿಗೆ “ವಿಎನ್ನಾ ಯೂನಿವರ್ಸಿಟಿ ” ಎಂಬ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ “ಡಾಕ್ಟರೇಟ್ ” ಲಭಿಸಿದ್ದು .ಅಲ್ ಹಮ್ದುಲಿಲ್ಲಾಹ್! “ತಮಿಳುನಾಡು “ಕೂಟ್ಟಾಳದ (ಓಪನ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಅಲ್ಟ್ರಾ ನೈಟಿಕ್ ಮೆಡಿಸಿನ್ OIUAM)ಎಂಬ ಯೂನಿವರ್ಸಿಟಿ ಯಿಂದಾಗಿದೆ ಪಿ.ಎಚ್.ಡಿ Ph.D ಲಭಿಸಿದ್ದು.
ಫೆಬ್ರವರಿ 26 ಕ್ಕೆ ಕೂಟ್ಟಾಳದಲ್ಲಿ ನಡೆಯುವ ಯೂನಿವರ್ಸಿಟಿ ಕನ್ವೆ ಕೇಶನ್ ಸಮ್ಮೇಳನ ದಲ್ಲಿ Ph.D ಪಿ.ಎಚ್.ಡಿ ಸರ್ಟಿಫಿಕೇಟ್ ಪಡೆಯಲಿದ್ದಾರೆ.
ಮೂಡಬಿದಿರೆ ತಾಲೂಕಿನ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಹಂಡೇಲ್ ಜಮಾಅತ್ತಿಗೊಳಪಟ್ಟ ಎಂ ಸ್ಯೆಯದ್ ಮತ್ತು ಬಿಫಾತುಮ್ಮಾ ದಂಪತಿಯ ಎರಡನೇಯ ಪುತ್ರರಾಗಿರುತ್ತಾರೆ..ಇದೀಗ ಬಂಟ್ವಾಳ ತಾಲೂಕಿನ ಅಮುಂಜೆ ಗ್ರಾಮದ ಮುಡೈಕೋಡಿ ಅಲ್ – ರಹ್ಮಾನಿಯ ಜುಮ್ಮಾ ಮಸೀದಿಯ ಜಮಾಹತ್ತಿಗೋಳಪಟ್ಟ ಕಮ್ಮಾಜೆಯ ದಾರುಸ್ಸಲಾಮ್ ಮಂಝಿಲ್ ನಿವಾಸದಲ್ಲಿರುವರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.