(www.vknews.in) ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪಡೀಲ್ ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ. 14/02/2023 .ಮಂಗಳವಾರ ಆಸ್ತಮಿಸಿದ ಬುಧವಾರ ರಾತ್ರಿ 8 ಗಂಟೆಗೆ ಉಮರ್ ಪಡೀಲ್ ನಿವಾಸದಲ್ಲಿ S Y S ಬ್ರಾಂಚ್ ಅಧ್ಯಕ್ಷ ಬಹು ಆದಾಂ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು ಬಹು K H ಅಬ್ದುಲ್ಲಾ ಮುಸ್ಲಿಯಾರ್ ದುಆ ನೆರವೇಸಿದರು. ಅಬ್ಬಾಸ್ ಹಾರಾಡಿ ಸ್ವಾಗತಿಸಿದರು ವರದಿ ಮತ್ತು ಲೆಕ್ಕಪತ್ರವನ್ನು ಫಾರುಕ್ ಪಡೀಲ್ ಮಂಡಿಸಿದರು ಚುನಾವಣೆ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಸ್ವಾಲಿಹ್ ಮುರ K M J ಸಮಿತಿಯ ಅಯ್ಕೆ ಪ್ರಕ್ರಿಯೆಗೆ ನಾಯಕತ್ವ ನೀಡಿದರು K M J .ಪಡೀಲ್ ಬ್ರಾಂಚ್ ನೂತನವಾಗಿ ಅಸ್ಥಿತ್ವಕ್ಕೆ ಬಂದ K M J ಅಧ್ಯಕ್ಷರಾಗಿ. ಆದಂ ಹಾಜಿ ಪಡೀಲ್ ಉಪಾಧ್ಯಕ್ಷರಾಗಿ. ಕುಂಞಹಮದ್ ಹಾಜಿ ಸುಲೈಮಾನ್ ಜಿಂಧಗಿ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮ್ಯಾನೇಜರ್ ಜೊತೆ ಕಾರ್ಯದರ್ಶಿಯಾಗಿ ಕಮರುದ್ದೀನ್ ಹಾಗು ಸಾಹುಲ್ ಹಮೀದ್ ಕೋಶಾಧಿಕಾರಿಯಾಗಿ . ಪರೂಕ್ ಸುಪಾರಿ ಪಡೀಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇತರ 10 ಮಂದಿ ಸದಸ್ಯರನ್ನು ಅಯ್ಕೆ ಮಾಡಲಾಯಿತ್ತು ಕೊನೆಯಲ್ಲಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.