(www.vknews.in) ಜಾಮಿಅಃ ದಾರುಸ್ಸಲಾಮ್ ಅಲ್-ಇಸ್ಲಾಮಿಯ್ಯ – ನಂದಿ ಇದರ 47ನೇ ವಾರ್ಷಿಕ ಹಾಗೂ ಸನದುದಾನ ಸಮ್ಮೇಳನ
(ಫೆಬ್ರವರಿ 24,25,26) ದ ಪ್ರಚಾರಾರ್ಥ ಫೆಬ್ರವರಿ 18 ರಂದು ಶನಿವಾರ ಮಾಣಿ – ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯುವ ಶಬೇ ಮಿಹ್ ರಾಜ್ ಮಜ್ಲಿಸ್ ಹಾಗೂ ಬೃಹತ್ ಸುನ್ನೀ ಸಮ್ಮೇಳನದ ಪ್ರಚಾರವನ್ನು ಶಂಸುಲ್ ಉಲಮಾ ನಗರ ಪೊಯ್ಯಕಂಡ, ಕನ್ಯಾನ ವಠಾರದಲ್ಲಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪೋಸ್ಟರ್ ಪ್ರದರ್ಶಿಸಲಾಯಿತು
ಪ್ರಸ್ತುತ ಸಂದರ್ಭದಲ್ಲಿ,SKSSF ವಿಟ್ಲ ವಲಯದ ನಾಯಕರು ಹಾಜರಿದ್ದರು ಮತ್ತು ಅಬ್ದುಲ್ಲ ದಾರಿಮಿ, SKSSF ಅಧ್ಯಕ್ಷರಾದ ಅಬೂಬಕ್ಕರ್ ಅಂಗ್ರಿ, ಕಾರ್ಯದರ್ಶಿ ಉಮರ್ ಮುಸ್ಲಿಯಾರ್,ಕಲಂದರ್ ಕುಕ್ಕಾಜೆ, ಓಕೆ ಜಲೀಲ್,ಶಮೀರ್ ಕತ್ತರ್,ಇಸ್ಮಾಯಿಲ್ ಕಬ್ಬಿನಮೂಲೆ,ಅಬ್ದುರ್ರಹ್ಮಾನ್ ಬಾಳೆಕೋಡಿ,ಇಸ್ಮಾಯಿಲ್ ಪೊಯ್ಯಕಂಡ,ಮೊನ್ಚ, KP ಅಝೀಝ್, ಸಫ್ವಾನ್ ಕಲ್ಕರ್,ಉಮರ್ ಕೊಣಲೆ,ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.