(www.vknews.in)ಮಂಗಳೂರು: ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರಕುದ್ರೋಳಿ ಮಖಾಂ ಉರೂಸ್
ಹಾಗೂ ೯ ದಿನಗಳ ಧಾರ್ಮಿಕ ಕಾರ್ಯಕ್ರಮಗಳು @ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ), ಕುದ್ರೋಳಿ ೨೦೨೩ ಫೆಬ್ರವರಿ ೧೭-೨೫
ತಾ.: ೧೭.೦೨.೨೦೨೩ ಶುಕ್ರವಾರ ಇಶಾ ನಮಾಜಿನ ಬಳಿಕÀ ಮೌಲಿದ್ ಮತ್ತು ರಿಫಾಈ ರಾತೀಬ್ ಮಜ್ಲಿಸ್ ತಾ.: ೧೮.೦೨.೨೦೨೩ ಶನಿವಾರ ಇಶಾ ನಮಾಜಿನ ಬಳಿಕÀ ಉರೂಸ್ ಮುಬಾರಕ್ ಉದ್ಘಾಟನಾ ಸಮಾರಂಭ
ನೇತೃತ್ವ & ಉದ್ಘಾಟನೆ : ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಖಾಝಿ, ದ.ಕ.ಜಿಲ್ಲೆ ದುಆ : ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಖತೀಬರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಬಂದರ್ ಅಧ್ಯಕ್ಷತೆ : ಜ| ಫಝಲ್ ಮುಹಮ್ಮದ್ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಸ್ವಾಗತ : ಜ| ಅಶ್ರಫ್ ಕಿನಾರ ಪ್ರ.ಕಾರ್ಯದರ್ಶಿ, ಖಾದಿರ್ ಷಾ ವಲಿಯುಲ್ಲಾಹಿ(ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಮುಖ್ಯ ಪ್ರಭಾಷಣ : ಬಹು| ಕೆ.ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ವಿಷಯ : ಮಜ್ಲಿಸ್ಗಳ ಭಾಧ್ಯತೆ ಹಾಗೂ ಗೌರವ ಮುಖ್ಯ ಅತಿಥಿಗಳು : ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಖತೀಬರು, ಕಂಡತ್ಪಳ್ಳಿ ಜುಮಾ ಮಸೀದಿ ಬಹು| ಅಲ್ಹಾಜ್ ಹಫೀಝ್ ಖಾಝಿ ಮಕ್ಬೂಲ್ ಅಹ್ಮದ್ ಖತೀಬರು, ಮದೀನ ಮಸೀದಿ, ಬಂದರ್ ಬಹು| ಮುಹಮ್ಮದ್ ಅಲಿ ಫೈಝಿ ಸದರ್ ಮುಅಲ್ಲಿಂ ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ ಮಾನ್ಯ ಶ್ರೀ ಪಿ.ಎ ಹೆಗಡೆ ಸಹಾಯಕ ಪೋಲೀಸ್ ಆಯುಕ್ತರು, ಉತ್ತರ ಠಾಣೆ ಬಂದರ್ ಜ| ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಮಾನ್ಯ ವೈ ರಾಘವೇಂದ್ರ ವೃತ್ತ ನಿರೀಕ್ಷಕರು, ಬಂದರು ಠಾಣೆ ಜ| ಕೆ. ಅಶ್ರಫ್ ಮಾಜಿ ಮೇಯರ್, ಅಧ್ಯಕ್ಷರು, ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜ| ಎಂ ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ ಜ| ಹಾಜಿ ಮುಹಮ್ಮದ್ ಹನೀಫ್ ಪ್ರ.ಕಾರ್ಯದರ್ಶಿ, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಜ| ಪಿ.ಪಿ. ಅಬ್ದುಲ್ ಅಝೀಝ್ ಅಧ್ಯಕ್ಷರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ ಜ| ಸಮೀಮ್ ಅಹ್ಮದ್ ಗುಡ್ವಿಲ್ ಅಧ್ಯಕ್ಷರು, ಕಂಡತ್ಪಳ್ಳಿ ಜುಮಾ ಮಸೀದಿ ಜ| ಹಾಜಿ ಎಂ. ಅಬೂಬಕ್ಕರ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಜ| ಅಲ್ತಾಫ್ ಹುಸೈನ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಜ| ಕೆ. ಹುಸೈನ್ ಮಾಜಿ ಸದಸ್ಯರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ತಾ.: ೧೯.೦೨.೨೦೨೩ನೇ ಆದಿತ್ಯವಾರ ಇಶಾ ಬಳಿಕÀ ಬಹು| ಕೆ.ಪಿ ಸಿರಾಜುದ್ದೀನ್ ಸಖಾಫಿ ಮುರ್ರಿಸ್, ಜುಮಾ ಮಸೀದಿ ಬನ್ನೂರು ಪುತ್ತೂರು ವಿಷಯ: ಸಜ್ಜನರ ಹಾದಿ ಮತ್ತು ಕರಾಮತ್ತುಗಳು
ತಾ.: ೨೦.೦೨.೨೦೨೩ನೇ ಸೋಮವಾರ ಇಶಾ ಬಳಿಕÀ ಬಹು| ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಖತೀಬರು, ಕೇಂದ್ರ ಜುಮಾ ಮಸೀದಿ ವಳಚ್ಚಿಲ್ ವಿಷಯ: ಖಬರ್ ಜೀವನ
ತಾ.: ೨೧.೦೨.೨೦೨೩ನೇ ಮಂಗಳವಾರ ಇಶಾ ಬಳಿಕÀ ಬಹು| ಹಾಶಿರ್ ಅಲ್ ಹಾಮಿದಿ ಕುಂಜತ್ತೂರು ಖತೀಬರು ಜುಮಾ ಮಸೀದಿ ಕುಂಜತ್ತೂರು ವಿಷಯ: ಸುನ್ನತ್ ಜಮಾಅತ್
ತಾ.: ೨೨.೦೨.೨೦೨೩ನೇ ಬುಧವಾರ ಇಶಾ ಬಳಿಕÀ ಬಹು| ಪಿ.ಕೆ ಅಬ್ದುಲ್ ಹಕೀಂ ಮದನಿ ಪಾಂಡವರಕಲ್ಲು ಖತೀಬರು ಜುಮಾ ಮಸೀದಿ ಅಡ್ಯಾರ್ಕಟ್ಟೆ ವಿಷಯ: ಸೋಶಿಯಲ್ ಮೀಡಿಯಾದಲ್ಲಿ ಯುವ ಸಮೂಹ
ತಾ.: ೨೩.೦೨.೨೦೨೩ನೇ ಗುರುವಾರ ಇಶಾ ಬಳಿಕÀ ದ್ಸಿಕ್ರ್ ಮಜ್ಲಿಸ್ ಅಸ್ಸಯ್ಯಿದ್ ಪಕ್ರುಧ್ದೀನ್ ಹಸನ್ ತಂಙಳ್ ತಾನೂರು ಕೇರಳ
ತಾ.: ೨೪.೦೨.೨೦೨೩ನೇ ಶುಕ್ರವಾರ ಇಶಾ ಬಳಿಕÀ ಬುರ್ದಾ ಮಜ್ಲಿಸ್ ನೇತೃತ್ವ: ಸಯ್ಯಿದ್ ಅಹ್ಮದ್ ಸಹಿಲ್ ಅಮ್ಜದಿ ತಂಙಳ್ ಇಡುಕ್ಕಿ ಕೇರಳ ಆಲಾಪನೆ: ಮುಹಮ್ಮದ್ ರಾಷಿದ್ ಜೌಹರಿ ಕಂಝುಲ್ ಜನ್ನ ನಅತೇ ಶರೀಫ್ : ಮುಹಮ್ಮದ್ ಹನೀಫ್ ರಝಾ ಖಾದ್ರಿ ಬಿಜಾಪುರ
ತಾ.: ೨೫.೦೨.೨೦೨೩ನೇ ಶನಿವಾರ ಇಶಾ ನಮಾಝಿನ ನಂತರ ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ಅಸ್ಸಯ್ಯಿದ್ ಅಲಿಯಾರ್ ತಂಙಳ್ ಅಲ್ ಹೈದ್ರೋಸಿ ಮಲಪ್ಪುರಂ ನೇತೃತ್ವ & ದುಆ: ಅಧ್ಯಕ್ಷತೆ : ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಮುಖ್ಯ ಅತಿಥಿಗಳು : ಬಹು| ಕೆ ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಖತೀಬರು, ಕಂಡತ್ಪಳ್ಳಿ ಜುಮಾ ಮಸೀದಿ ಜ| ಯು.ಟಿ. ಖಾದರ್ ಶಾಸಕರು, ವಿರೋಧ ಪಕ್ಷ ಉಪ ನಾಯಕರು, ವಿಧಾನ ಸಭೆ ಕರ್ನಾಟಕ ಶ್ರೀ ವೇದಾವ್ಯಾಸ್ ಕಾಮತ್ ಶಾಸಕರು, ಮಂಗಳೂರು ಶ್ರೀ ಐವನ್ ಡಿಸೋಜ ಮಾಜಿ ವಿಧಾನ ಪರಿಷತ್ ಸದಸ್ಯರು ಶ್ರೀ ಜೆ.ಆರ್ ಲೋಬೊ ಮಾಜಿ ಶಾಸಕರು ಮಂಗಳೂರು ಹಾಜಿ ಅಬ್ದುಲ್ ರಷೀದ್ ಅಧ್ಯಕ್ಷರು ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಜ| ಇನಾಯತ್ ಅಲಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಶ್ರೀ ಎನ್. ಶಶಿಕುಮಾರ್ ಪೋಲೀಸ್ ಕಮಿಷನರ್, ಮಂಗಳೂರು ಶ್ರೀ ಜಯಾನಂದ ಅಂಚನ್ ಮೇಯರ್, ಮಂಗಳೂರು ಮಹಾ ನಗರ ಪಾಲಿಕೆ ಹಾಜಿ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷರು, ದ.ಕ. ಜಿಲ್ಲಾ ವಕ್ಪ್ ಸಲಹಾ ಸಮಿತಿ ಹಾಜಿ| ಕೆ.ಎಸ್. ಮೊಹಮ್ಮದ್ ಮಸೂದ್ ಅಧ್ಯಕ್ಷರು, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ, ದ.ಕ. & ಉಡುಪಿ ಜಿಲ್ಲೆ ಜ| ಫಕೀರಬ್ಬ ಮರೋಡಿ ಉಪಾಧ್ಯಕ್ಷರು, ದ.ಕ. ಜಿಲ್ಲಾ ವಕ್ಪ್ ಸಲಹಾ ಸಮಿತಿ ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ ಶ್ರೀ ಪ್ರಕಾಶ್ ಜಿ ಬಂಗೇರ ಅಧÀ್ಯಕ್ಷರು, ಮೊಗವೀರ ಸಭಾ ಹಾಗೂ ವಿಠೋಭ ರುಕ್ಮಯಿ ಭಜನಾ ಮಂದಿರ ಕುದ್ರೋಳಿ ರೆ| ಸಂತೋಷ್ ಕುಮಾರ್ ಸಭಾಪಾಲಕರು ಸಿಎಸ್ಐ ವಿಶ್ರಾಂತಿ ಚರ್ಚ್ ಬೊಕ್ಕಪಟ್ನ ಜ| ಫಝಲ್ ಮುಹಮ್ಮದ್ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಅಬ್ದುಲ್ ಲತೀಫ್ ಕಾರ್ಪೋರೇಟರ್, ಕಂದಕ್ ಮಂಗಳೂರು ಜ| ಎಂ. ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ ಜ| ಸಂಶುದ್ದೀನ್ ಕಂಡತ್ಪಳ್ಳಿ ಹಾಜಿ ಮುಹಮ್ಮದ್ ಇಸ್ಮಾಯಿಲ್ ಡಿಲಕ್ಸ್ ಉಪಾಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಮುಹಮ್ಮದ್ ಹಾರಿಸ್ ಕುದ್ರೋಳಿ ಪ್ರ. ಕಾರ್ಯದರ್ಶಿ, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಎನ್.ಕೆ ಅಬೂಬಕ್ಕರ್ ಉಪಾಧ್ಯಕ್ಷರು, ದ.ಕ ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಜ| ಕೆ.ಹೆಚ್.ಬಿ ಅಬ್ದುಲ್ಲ ಕೋಶಾಧಿಕಾರಿ, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಜ| ಕೆ. ಕಬೀರ್ ಸದಸ್ಯರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ತಮ್ಮೆಲ್ಲರನ್ನು ಆದರ ಪೂರ್ವಕವಾಗಿ ಸ್ವಾಗತಿಸುವ ಅಧ್ಯಕ್ಷರು ಮತ್ತು ಸದಸ್ಯರು, ಆಡಳಿತ ಸಮಿತಿ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಶರೀಫ್ ಕರ್ಬಲಾ ಕಂಪೌಂಡ್, ನಡುಪಳ್ಳಿ, ಕುದ್ರೋಳಿ, ಮಂಗಳೂರು
ಪ್ರತಿದಿನ ರಾತ್ರಿ ಇಶಾ ಬಳಿಕ ಸ್ಥಳೀಯ ಎಲ್ಲಾ ಮದ್ರಸ ದಫ್ ತಂಡದಿಂದ ದಫ್ ಪ್ರದರ್ಶನ ನಡೆಯಲಿದೆ. ಫೆಬ್ರವರಿ ೨೪ ಶುಕ್ರವಾರದಂದು ಅಸರ್ ನಮಾಝ್ ಬಳಿಕ ಜಲಾಲ್ ಮಸ್ತಾನ್ ಮೌಲ ದರ್ಗಾ ಝೀನತ್ ಭಕ್ಷ್ ಕೇಂದ್ರ ಮಸೀದಿ ಬಂದರ್ನಿಂದ ಕುದ್ರೋಳಿ ದರ್ಗಾವರೆಗೆ ಸಂದಲ್ ಮೆರವಣಿಗೆ
ವಿ.ಸೂ.: ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ. ಹರಕೆ ಡಬ್ಬಿಗಳನ್ನು ಉರೂಸಿಗೆ ಮುಂಚಿತವಾಗಿ ತಲುಪಿಸಬೇಕಾಗಿ ವಿನಂತಿ. ಉರೂಸ್ ಸಮಾರಂಭದ ನಂತರ ಅನ್ನದಾನ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.