(www.vknews.in) ; SKSSF ಸ್ಥಾಪನಾ ದಿನದ ಅಂಗವಾಗಿ ಪುತ್ತೂರಿನ ಕಲ್ಲೇಗ ಮ-ಅದನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ SKSSF ಕಲ್ಲೇಗ, ಶಾಂತಿ ನಗರ ಶಾಖೆ ಹಾಗೂ SKSSF ಕಲ್ಲೇಗ ಕ್ಲಸ್ಟರ್, ಮತ್ತು SKSBV ವತಿಯಿಂದ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಸ್ಥಳೀಯ ಮುದರ್ರಿಸ್ ಬಹುಃ ಅಬುಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್ ರವರು ದುಆಃ ಮಾಡಿ ಬಳಿಕ ಧ್ವಜಾರೋಹಣ ನೆರವೇರಿಸಿದರು, ಮದ್ರಸ ಅದ್ಯಾಪಕರಾದ ಬಹುಃ ಇಸಾಕ್ ಫೈಝಿ ಉಸ್ತಾದ್, ಬಹುಃ ಅಬ್ದುಲ್ ರವೂಫ್ ಮನ್ನಾನಿ ಉಸ್ತಾದ್ ಮತ್ತು SKSSF ಮತ್ತು SKSBV ಪದಾಧಿಕಾರಿಗಳು ಹಾಗೂ ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.